tag:blogger.com,1999:blog-5345004557519909367.post2200621637445923816..comments2023-10-29T03:24:31.910-07:00Comments on ಬಹುಮುಖಿ: ಚಂಡೆ - ಮದ್ದಳೆ ಗುಂಗಿನಲ್ಲಿ....Nagendra Trasihttp://www.blogger.com/profile/07859784462516384967noreply@blogger.comBlogger8125tag:blogger.com,1999:blog-5345004557519909367.post-65778045705623486222008-03-20T03:19:00.000-07:002008-03-20T03:19:00.000-07:00ಹಾಯ್ , ಬ್ರಹ್ಮಾನಂದರ ಆತ್ಮೀಯ ನುಡಿಗಳಿಗೆ ಧನ್ಯವಾದಗಳು.ಮಿತ...ಹಾಯ್ ,

ಬ್ರಹ್ಮಾನಂದರ ಆತ್ಮೀಯ ನುಡಿಗಳಿಗೆ ಧನ್ಯವಾದಗಳು.

ಮಿತ್ರ ಜೋಮನ್ ವರ್ಗಿಸ್ಗೂ ಕೂಡ ಪ್ರೀತಿಯ ನಮನದೊಂದಿ ಗೆ, ಮುಂದೆ ಅವಕಾಶ ಸಿಕ್ಕಲ್ಲಿ ಖಂಡಿತವಾಗಿಯೂ ಯಕ್ಷಗಾನಕ್ಕೆ ಕರೆದೊಯ್ಯುವೆ...

ನಾಗೇಂದ್ರ ತ್ರಾಸಿ.Nagendra Trasihttps://www.blogger.com/profile/07859784462516384967noreply@blogger.comtag:blogger.com,1999:blog-5345004557519909367.post-7752328885517403702008-03-20T03:15:00.000-07:002008-03-20T03:15:00.000-07:00ಲೋವಿಶ್ರೆ,ಬಹುಮುಖಿ ತಾಣಕ್ಕೆ ಭೇಟಿ ನೀಡಿ,ಪ್ರತಿಕ್ರಿಯಿಸಿ...ಲೋವಿಶ್ರೆ,

ಬಹುಮುಖಿ ತಾಣಕ್ಕೆ ಭೇಟಿ ನೀಡಿ,ಪ್ರತಿಕ್ರಿಯಿಸಿದ್ದಕ್ಕೆ ನಿಮಗಿದೋ ಪ್ರೀತಿಯ ಕೃತಜ್ಞತೆಯೊಂದಿಗೆ..

ನಾಗೇಂದ್ರ ತ್ರಾಸಿ.Nagendra Trasihttps://www.blogger.com/profile/07859784462516384967noreply@blogger.comtag:blogger.com,1999:blog-5345004557519909367.post-69569024051009234282008-03-20T03:10:00.000-07:002008-03-20T03:10:00.000-07:00ನಮಸ್ತೆ,ಕಿತಾಪತಿಯವರ ಪ್ರತಿಕ್ರಿಯೆಗೆ ಧನ್ಯವಾದಗಳು, ದ.ಕ.ದಂ...ನಮಸ್ತೆ,

ಕಿತಾಪತಿಯವರ ಪ್ರತಿಕ್ರಿಯೆಗೆ ಧನ್ಯವಾದಗಳು, ದ.ಕ.ದಂತೆ ಉತ್ತರ ಕರ್ನಾಟಕದ ಭಾಗದಲ್ಲೂ ಅದೇ ಸ್ಥಿತಿ ಇದೆ ಎಂಬುದಾಗಿ ತಿಳಿಸಿದ್ದಕ್ಕೆ ಕೃತಜ್ಞತೆ.

ನಾಗೇಂದ್ರ ತ್ರಾಸಿ.Nagendra Trasihttps://www.blogger.com/profile/07859784462516384967noreply@blogger.comtag:blogger.com,1999:blog-5345004557519909367.post-79977174960999456032008-03-17T23:51:00.000-07:002008-03-17T23:51:00.000-07:00ನಮಸ್ಕಾರ. ಚಂಡೆ ಮದ್ದಳೆ ಗುಂಗಿನಲ್ಲಿ ಬರೆದ ಲೇಖನ ಯಕ್ಷಗಾನದ...ನಮಸ್ಕಾರ.

ಚಂಡೆ ಮದ್ದಳೆ ಗುಂಗಿನಲ್ಲಿ ಬರೆದ ಲೇಖನ ಯಕ್ಷಗಾನದ ಪುಟ್ಟದೊಂದು ರಂಗಪ್ರವೇಶದಂತಿತ್ತು. ನಮ್ಮ ಪರಿಚಯದವರು ಪಾತ್ರಹಾಕಿ ವೇದಿಕೆಗೆ ಬರುವಾಗ ಆಗುವ ಸೋಜಿಗವೇ ಬೇರೆ. ಹಳೆಯ ಪಾತ್ರಗಳನ್ನೂ, ಪ್ರೀತಿಯ ಆಚಾರ್ಯರನ್ನೂ ನೆನಪಿಟ್ಟುಕೊಂಡು ಪರಿಚಯಿಸಿದ ರೀತಿ ಸೊಗಸಾಗಿತ್ತು. ಮುಂದಿನ ಬಾರಿ ಯಕ್ಷಗಾನ ನೋಡಲು ಹೋಗುವಾಗ ನಮ್ಮನ್ನೂ ಕರೆದುಕೊಂಡು ಹೋಗಿ.

ಧನ್ಯವಾದಗಳು.

ಜೋಮನ್ ವರ್ಗೀಸ್.jomon varghesehttps://www.blogger.com/profile/02100095143974254301noreply@blogger.comtag:blogger.com,1999:blog-5345004557519909367.post-44168810943880449762008-03-17T13:01:00.000-07:002008-03-17T13:01:00.000-07:00ನಿಮ್ಮ ಯಕ್ಷಗಾನದ ಅನುಭವ ನಿಜಕ್ಕೂ ಅದ್ಭುತ್. ಯಕ್ಷಗಾನ ನನಗೆ...ನಿಮ್ಮ ಯಕ್ಷಗಾನದ ಅನುಭವ ನಿಜಕ್ಕೂ ಅದ್ಭುತ್. ಯಕ್ಷಗಾನ ನನಗೆ ತಿಳಿಯದ ವಿಚಾರ. ಆದರೂ ನೀವು ಅದರ ಹಿಂದಿನ ಸಮೀಪ್ಯತೆಯನ್ನು ನೀಡಿದ್ದಿರಿ. ಲೇಖನ ಮನ ಮುತತುವಂತಿದೆ.
ಬ್ರಹ್ಮನಂದ್ಬ್ರಹ್ಮಾನಂದ ಎನ್.ಹಡಗಲಿhttps://www.blogger.com/profile/05201548195819612610noreply@blogger.comtag:blogger.com,1999:blog-5345004557519909367.post-74944411506675752902008-03-17T06:57:00.000-07:002008-03-17T06:57:00.000-07:00ಸಾಗಲಿ ನಿಮ್ಮ ರಥ ಮುಂದೆ ಹೀಗೆ.....ನಿಲ್ಲದಿರಲಿ ಎಂದೂ ಎಡರು...ಸಾಗಲಿ ನಿಮ್ಮ ರಥ ಮುಂದೆ ಹೀಗೆ.....ನಿಲ್ಲದಿರಲಿ ಎಂದೂ ಎಡರು ತೋಡರುಗಳ ನಡುವೆ...
ಸಾಗಲಿ ನಿಮ್ಮ ಲೇಖನದ ವೈಭವ..ತರುತಿದೆ ನಮಗೆ ನಿತ್ಯ ಹರುಷವ.
ಒಳ್ಳೆಯ ಲೇಖನ ಚೆನ್ನಾಗಿ ಮೂಡಿ ಬಂದಿದೆ.

ಹೀಗೆ ಸಾಗಲಿ ನಿಮ್ಮ ಲೇಖನ ಚಂಡೆ ಬಾರಿಸಿದಂತೆ....ಡಣ್ ಡಣಾ ಡಣ್Unknownhttps://www.blogger.com/profile/07888941239889135638noreply@blogger.comtag:blogger.com,1999:blog-5345004557519909367.post-88807120284843831352008-03-17T06:54:00.000-07:002008-03-17T06:54:00.000-07:00ಸಾಗಲಿ ನಿಮ್ಮ ರಥ ಮುಂದೆ ಹೀಗೆ.....ನಿಲ್ಲದಿರಲಿ ಎಂದೂ ಎಡರು...ಸಾಗಲಿ ನಿಮ್ಮ ರಥ ಮುಂದೆ ಹೀಗೆ.....ನಿಲ್ಲದಿರಲಿ ಎಂದೂ ಎಡರು ತೋಡರುಗಳ ನಡುವೆ...
ಸಾಗಲಿ ನಿಮ್ಮ ಲೇಖನದ ವೈಭವ..ತರುತಿದೆ ನಮಗೆ ನಿತ್ಯ ಹರುಷವ.
ಒಳ್ಳೆಯ ಲೇಖನ ಚೆನ್ನಾಗಿ ಮೂಡಿ ಬಂದಿದೆ.

ಹೀಗೆ ಸಾಗಲಿ ನಿಮ್ಮ ಲೇಖನ ಚಂಡೆ ಬಾರಿಸಿದಂತೆ....ಡಣ್ ಡಣಾ ಡಣ್ಸತೀಶ್https://www.blogger.com/profile/06470173836718063548noreply@blogger.comtag:blogger.com,1999:blog-5345004557519909367.post-29183950489311426982008-03-17T06:51:00.000-07:002008-03-17T06:51:00.000-07:00ನಮಗಂತೂ ಯಕ್ಷಗಾನದ ಪರಿಚಯ ಹೋಗಲಿ,ನೋಡಿದ್ದೂ ಇಲ್ಲ ಸ್ವಾಮಿ. ...ನಮಗಂತೂ ಯಕ್ಷಗಾನದ ಪರಿಚಯ ಹೋಗಲಿ,ನೋಡಿದ್ದೂ ಇಲ್ಲ ಸ್ವಾಮಿ. ನಮ್ಮ ಉತ್ತರ ಕರ್ನಾಟಕದಲ್ಲಿ ಇರುವ ದೊಡ್ಡಾಟ ಮತ್ತು ಸಣ್ಣಾಟಗಳು ಇದೇ ಪರಿಸ್ಥಿತಿಯನ್ನು ಇಂದು ಎದುರಿಸುತ್ತಿವೆ. ಶ್ರೀ ಕೃಷ್ಣ ಪಾರಿಜಾತ ನೋಡುವುದು ಇಂದು ಸಾದ್ಯವಿಲ್ಲ.ಯಾಕೆಂದರೆ ಶ್ರೀಕೃಷ್ಣ ಪಾರಿಜಾತಗಳು ಇಂದು ನಡೆಯವುದೇ ಇಲ್ಲ. ಪ್ರತಿ ಶನಿವಾರ ಸಾಯಂಕಾಲ ಆರು ಗಂಟೆಗೆ ಧಾರವಾಡ ಆಕಾಶವಾಣಿಯಲ್ಲಿ ಪ್ರಸಾರವಾಗುವ ರೈತರಿಗಾಗಿ ಕಾರ್ಯಕ್ರಮದಲ್ಲಿ ಶ್ರೀಕೃಷ್ಣ ಪಾರಿಜಾತ ಕೇಳಬಹುದು.ಸತೀಶ್https://www.blogger.com/profile/06470173836718063548noreply@blogger.com