tag:blogger.com,1999:blog-5345004557519909367.post6277976381602337495..comments2023-10-29T03:24:31.910-07:00Comments on ಬಹುಮುಖಿ: ಚಂದಮಾಮನಿಗೆ ಅರವತ್ತು......Nagendra Trasihttp://www.blogger.com/profile/07859784462516384967noreply@blogger.comBlogger4125tag:blogger.com,1999:blog-5345004557519909367.post-75307271758450110662010-03-05T00:33:34.624-08:002010-03-05T00:33:34.624-08:00naanu saha chamdamaama odikomde beledaddu. kannada...naanu saha chamdamaama odikomde beledaddu. kannada mattu samskrita bhashegalallu ididdene. adara sthagita mattu punaraarambhada bagge tilidukollalardashtu istu dinagalu kaledavu. adar camdaadaararagalu enu madabeku dayayittu tilisuvira ??
- krutajnata purvakrvagi
SumathiSumathihttps://www.blogger.com/profile/11783389924698468345noreply@blogger.comtag:blogger.com,1999:blog-5345004557519909367.post-3654945243813473292008-07-05T21:11:00.000-07:002008-07-05T21:11:00.000-07:00ಚಂದಮಾಮದ ಬಗ್ಗೆ ಓದಿ ನೆನಪನ್ನು ಮತ್ತೊಮ್ಮೆ ಮೆಲುಕು ಹಾಕುತ್...ಚಂದಮಾಮದ ಬಗ್ಗೆ ಓದಿ ನೆನಪನ್ನು ಮತ್ತೊಮ್ಮೆ ಮೆಲುಕು ಹಾಕುತ್ತ, ಲೇಖನಕ್ಕೆ ಪ್ರತಿಕ್ರಿಯಿಸಿದ್ದಕ್ಕೆ ಮಿತ್ರ ಜೋಮನ್ ಹಾಗೂ ನೂತನ ಬ್ಲಾಗಿಗರಾದ ದೀಪಸ್ಮಿತಾ ಇಬ್ಬರಿಗೂ ಕೃತಜ್ಞತೆ. ಆಗಾಗ ಬ್ಲಾಗಿನೊಳಗೆ ಇಣುಕುತ್ತಿರಿ, ನಿಮ್ಮ ಬ್ಲಾಗಿಗೂ ಭೇಟಿ ನೀಡುವೆ,ಇದು ನಿರಂತರವಾಗಿರಲಿ,.....

ನಾಗೇಂದ್ರ ತ್ರಾಸಿNagendra Trasihttps://www.blogger.com/profile/07859784462516384967noreply@blogger.comtag:blogger.com,1999:blog-5345004557519909367.post-71033637519855356722008-06-26T01:50:00.000-07:002008-06-26T01:50:00.000-07:00ಚಂದಮಾಮ ಓದಿಯೆ ಬೆಳೆದವನು ನಾನು. ಕನ್ನಡ ಇಂಗ್ಲೀಷ್ನಲ್ಲಿ ದ...ಚಂದಮಾಮ ಓದಿಯೆ ಬೆಳೆದವನು ನಾನು. ಕನ್ನಡ ಇಂಗ್ಲೀಷ್ನಲ್ಲಿ ದೊಡ್ಡ ಸಂಗ್ರಹವೇ ಇತ್ತು ಮನೆಯಲ್ಲಿ. ಕಾಲದ ಮಹಿಮೆಯಿಂದ ಅನೇಕ ಸಂಚಿಕೆಗಳು ಕಳೆದುಹೋಗಿವೆ. ಈಗ ಮತ್ತೊಮ್ಮೆ ಹಳೆ ಚಂದಮಾಮ ಸಂಗ್ರಹ ಮಾಡಬೇಕೆನಿಸುತ್ತಿದೆ. ಅದಕ್ಕಾಗಿ ಹಳೆ ಪುಸ್ತಕ ಮಾರುವ ಅಂಗಡಿಗಳಿಗೆ ಭೇಟಿ ಕೊಡುತ್ತಿರುತ್ತೇನೆ, ಇನ್ನೂ ಯಾವುದೂ ಸಿಕ್ಕಿಲ್ಲ.

ನಾನೊಬ್ಬ ಹೊಸ ಬ್ಲಾಗಿಗ. ನನ್ನದು http://www.ini-dani.blogspot.com/. ದಯವಿಟ್ಟು ಓದಿ ವಿಮರ್ಶಿಸಿ.ದೀಪಸ್ಮಿತಾhttps://www.blogger.com/profile/04398711397477722505noreply@blogger.comtag:blogger.com,1999:blog-5345004557519909367.post-24456087971007070352008-05-22T04:28:00.000-07:002008-05-22T04:28:00.000-07:00ಕಳ್ಳ ಚಂದಮಾಮ .... ಚಂದ ಅಂದ ಪ್ರೇಮ.. ಈ ಹಾಡು ಹೇಳುತ್ತಲೇ ...ಕಳ್ಳ ಚಂದಮಾಮ .... ಚಂದ ಅಂದ ಪ್ರೇಮ.. ಈ ಹಾಡು ಹೇಳುತ್ತಲೇ ನಿಮ್ಮ ಲೇಖನ ಓದಿಕೊಂಡೆ. ಲೇಖನ ಚೆನ್ನಾಗಿದೆ. ಚಂದಮಾಮನೊಂದಿಗೆ ಒಂದಿಷ್ಟು ಬಾಲ್ಯದ ಬೆಚ್ಚನೆಯ ಭಾವಗಳೂ ನೆನಪಾದವು.

ಧನ್ಯವಾದಗಳು.
ಜೋಮನ್.jomon varghesehttps://www.blogger.com/profile/02100095143974254301noreply@blogger.com